Hasirukranti
leadingnews ಉದ್ಯೋಗ ರಾಜ್ಯ

ಬೆಂಗಳೂರು: 27 ಕೋಟಿ ರೂ. ವಂಚಿಸಿದ್ದ ನಕಲಿ ಸ್ವಾಮಿ ಬಂಧನ

ಬೆಂಗಳೂರು: ಕೌಟುಂಬಿಕ ಸಮಸ್ಯೆ ಬಗೆಹರಿಸುವುದಾಗಿ ಮಹಿಳೆಗೆ 27 ಕೋಟಿ ರೂ. ವಂಚಿಸಿ ನಾಪತ್ತೆಯಾಗಿದ್ದ ಕೋಲಾರದ ನಕಲಿ ಸ್ವಾಮೀಜಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು ಮೂಲದ ಮಹಿಳೆಗೆ 27ಕೋಟಿ ರೂ ವಂಚಿಸಿದ್ದ ನಕಲಿ ಸ್ವಾಮಿ ನಾಗರಾಜ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಮೊದಲು ಮೆಕ್ಯಾನಿಕ್ ಆಗಿ‌ ಕೆಲಸ ಮಾಡುತ್ತಿದ್ದು, ಏಕಾಏಕೀ ಕಾವಿ ಧರಿಸಿ ಕೋಲಾರ ಜಿಲ್ಲೆಯ ಬಂಗಾರಪೇಟೆ ಹೊರವಲಯದ ಬೆಳ್ಳಿ ಪೇಟೆ ಸೊಲ್ಲಾಪುರ ದೇವಿ ದೇವಸ್ಥಾನದ ಸ್ವಾಮೀಜಿ ಆಗಿದ್ದನು ಎನ್ನಲಾಗಿದೆ.

Related posts

ಭಾರತದಲ್ಲಿನ ನಕಲಿ ಚೀನಾ ಕಂಪನಿಗಳ ಮೇಲೆ ದಾಳಿ – ಸಾವಿರಾರು ಕೋಟಿ ವಂಚನೆ ಬಯಲಿಗೆ

Siddu Naduvinmani

ರಾಜ್ಯಾದ್ಯಂತ ಬಾರೀ ಮಳೆ – ಹೀಗಿದೆ ಇಂದಿನ ಜಲಾಶಯಗಳ ನೀರಿನಮಟ್ಟ

Siddu Naduvinmani

ಸೆ. 22 ರ ಒಳಗೆ ರಸ್ತೆ, ಸೇತುವೆ ಕಾಮಗಾರಿ ಪ್ರಾರಂಭಿಸಿ: ಗೋವಿಂದ ಕಾರಜೋಳ

Siddu Naduvinmani

Leave a Comment