This is the title of the web page
Left Banner (Left Skyscraper)
Right Banner (Right Skyscraper)

ಮೂಡಲಗಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಸಂಭ್ರಮಾಚರಣೆ

ಪ್ರಕಾಶ ಹುಕ್ಕೇರಿ ಗೆಲುವಿಗೆ ಹರ್ಷ

0 40

ಮೂಡಲಗಿ ಜೂ.15: ಬುಧವಾರದಂದು ಕರ್ನಾಟಕ ವಿಧಾನ ಪರಿಷತ್ತಿನ ವಾಯವ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣಾ ಫಲಿತಾಂಶ ಪ್ರಕಟವಾದ ಹಿನ್ನಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿಯವರ ಗೆಲುವಾದ ಪ್ರಯುಕ್ತ ಕಾಂಗ್ರೆಸ್ ಕಾರ್ಯಕರ್ತರು ಮೂಡಲಗಿ ಪಟ್ಟಣದ ಗಾಂಧಿಚೌಕ್,ಸಂಗಪ್ಪಣ್ಣ ವೃತ್ತ ಹಾಗೂ ಕಲ್ಮೇಶ್ವರ್ ವೃತ್ತದಲ್ಲಿ ಹೂಮಾಲೆ ಹಾಕಿ, ಪಟಾಕಿ ಸಿಡಿಸಿ ಸಂಬ್ರಮಾಚಾರಣೆ ಮಾಡಿದರು
ಈ ಸಂಧರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಎಂ.ಎಸ್.ನಂದಗಾಂವಮಠ,ಹೊಳೆಪ್ಪ ಶಿವಾಪೂರ,ರಫೀಕ ತಾಂಬೋಳಿ,ಶ್ರೀಪಾದ ನಾಗನ್ನವರ,ದೀಲಿಪ್ ಸಣ್ಣಕ್ಕಿ,ಮೀರಾಸಾಬ ಅನ್ಸಾರಿ ,ಶಿವಬಸು ನಿಪನಾಳ, ಗಂಗಪ್ಪ ರೇಳೆಕರ,ಮಲ್ಲಪ್ಪ ಯಮಕನಮರಡಿ, ರಾಚಯ್ಯ ನಿರ್ವಾಣಿ ಸೇರಿದಂತೆ ಅನೇಕ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

You might also like
Leave a comment