Saturday, October 23, 2021

Articals

ವರ್ಕ್ ಪ್ರಾಮ್ ಹೋಮ್ ಎಂಬ ಮಾಯಾ ಜಾಲದ ಬಗ್ಗೆ ಎಚ್ಚರ

ದುಡ್ಡು ಯಾರಿಗೆ ಬೇಡ? ಅಲ್ವ ಹುಟ್ಟು ಉಚಿತ ಸಾವು ಖಚಿತ ಅನ್ನೋ ಹಳೆಯ ಉಕ್ತಿಯೊಂದು ಇದೀಗ ತುಂಬ ಹಳೆಯದಾಗಿದೆ ಹುಟ್ಟು ಸಾವು ಯಾವುದು ಉಚೆತವಲ್ಲ. ನಿರುದ್ಯೋಗ ಅನ್ನೋ ಭೂತ ರಾಜ್ಯದೆಲ್ಲೆಡೆ ಹುಚ್ಚೆದ್ದು ಕುಣಿಯುತ್ತಿರುವ ಈ ಸಂದರ್ಭದಲ್ಲಿ ಮನೆಯಿಂದಲೇ ಕೆಲಸ ಮಾಡಿ ಲಕ್ಷ ಲಕ್ಷ ಗಳಿಸಿ ಅನ್ನೋ ಜಾಹೀರಾತುಗಳು ನಮ್ಮೆಲ್ಲರ ಕಣ್ಣಿಗೆ ಬೀಳುತ್ತವೆ. ವರ್ಕ್ ಫ್ರಮ್...

ಸಂತರ ಬದುಕು ಸಮಾಜದ ಕಲ್ಯಾಣಕ್ಕೆ

ಅಕ್ಷರ, ಆಶ್ರಯ, ದಾಸೋಹದ ಮುಖಾಂತರ ನಾಡಿನ ಸೇವೆ ಮಾಡಿದ ಮಠಗಳು ಇಂದು ಕೋವಿಡ 19 ಸಂಕಷ್ಟದಲ್ಲಿ ಮಠಗಳನ್ನು ಕೋವಿಡ ಸೆಂಟರ್ ಗಳನ್ನಾಗಿ ಮಾಡಿ ಜನರನ್ನು ಪೋಷಿಸುತ್ತಿವೆ. ಹುಕ್ಕೇರಿಯ ಹಿರೇಮಠವು ಸಹ ಕೋವಿಡ ವಿರುದ್ದದ ಹೋರಾಟಕ್ಕೆ ಸರ್ಕಾರದೊಂದಿಗೆ ಕೈ ಜೋಡಿಸಿದೆ. ಸಾಮಾನ್ಯರಲ್ಲಿ ಅಸಾಮಾನ್ಯವಾಗಿ ಬೆಳೆದುನಿಂತು ಹೆಸರುವಾಸಿಯಾದ ಹುಕೇರಿಯ ಶ್ರೀ ಗುರುಶಾಂತೇಶ್ವರ ಹಿರೇಮಠ ತನ್ನ ಕರ್ತೃತ್ವ ಶಕ್ತಿ, ಆಲೋಚನೆ,...

ಪೂಜ್ಯ. ಶ್ರೀ. ಷ.ಬ್ರ. ಡಾ.ಚೆನ್ನವೀರ ಶಿವಾಚಾರ್ಯರು

ಕಲ್ಯಾಣ ಕರ್ನಾಟಕದ ನಡೆದಾಡುವ ದೇವರು ಎಂದು ಭಕ್ತರ ಪ್ರೀತಿ ಪಾತ್ರಕ್ಕೆ ಒಳಗಾಗಿ, ಅಪಾರ ಕನ್ನಡ ಮತ್ತು ಸಂಸ್ಕೃತ ಭಾಷಾ ಪಾಂಡಿತ್ಯ ಹೊಂದಿ, ನಿರ್ಮಲ ಮನಸ್ಸಿನಿಂದ ಸದಾ ಒಂದಿಲೊಂದು ರೀತಿಯ ಸಾಮಾಜಿಕ ಕಳಕಳಿ ಉಳ್ಳ ಮಠಾಧೀಶರು ಹಾಗೂ ಸಾಹಿತಿಗಳಾಗಿ ನಾಡಿನಾದ್ಯಂತ ಚಿರಪರಿಚಿತರಾದವರೆಂದರೆ ಪೂಜ್ಯ. ಶ್ರೀ.ಷ.ಬ್ರ.ಡಾ.ಚೆನ್ನವೀರ ಶಿವಾಚಾರ್ಯ ಮಹಾಸ್ವಾಮಿಗಳು. ಇವರು ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಹಾರಕೂಡ ಗ್ರಾಮದ...

ಬೀದರ್ ಜಿಲ್ಲಾ ಸಾಹಿತಿಗಳ ಪರಿಚಯ

ಮಹನಿಯರೆ ! ನಮಸ್ಕಾರಗಳು. ಬೀದರ ಜಿಲ್ಲಾ ವ್ಯಾಪ್ತಿಗೆ ಒಳಪಡುವ ಲೇಖಕರ ಕುರಿತು ಮಚ್ಚೇಂದ್ರ ಪಿ ಅಣಕಲ್ ಅವರು ಬರೆದಿರುವ, ಲಕ್ಷ್ಮೀಕಾಂತ ಪ್ರಕಾಶನದ ವತಿಯಿಂದ ಪ್ರಕಟವಾಗುತ್ತಿರುವ 'ಬೀದರ ಜಿಲ್ಲಾ ಸಾಹಿತ್ಯ ಕೋಶ' ಎಂಬ ಹಿರಿ-ಕಿರಿಯ ಕವಿ, ಸಾಹಿತಿ, ಲೇಖಕರ ಪರಿಚಯಾತ್ಮಕ ಪುಸ್ತಕವೊಂದು ಹೊರ ತರಲಾಗುತ್ತಿದ್ದು. ಈ ಕೃತಿಯಲ್ಲಿ ಸುಮಾರು ನಾಲ್ಕು ನೂರುಕಿಂತ ಹೆಚ್ಚು ಲೇಖಕರ ವ್ಯಕ್ತಿ ಚಿತ್ರಣಗಳು ಒಳಗೊಂಡಿವೆ....

ಶಿಕ್ಷಣ ಇಲಾಖೆಯ ನಿವೃತ್ತ ನಿದೇ೯ಶಕ ಎಸ್. ಜಯಕುಮಾರ ಅಗಲಿಕೆ

ಕಲ್ಲು-ಮುಳ್ಳು, ಏರು-ಇಳುವಿನ ದಾರಿಯಲ್ಲಿ ಪರಿಶ್ರಮ ವನ್ನೇ ನಂಬಿ 'ವಸುದೈವ ಕುಟುಂಬಕಂ' ತತ್ವ ವನ್ನು ಹಿಡಿದು ಹೊಸ ಹೊಸ ಎತ್ತರಗಳನ್ನು ಏರುತ್ತಾ ಎಲ್ಲರೋಳಗೋಂದಾಗಿ ಬೆಳೆದು ನಿಂತವರು ಎಸ್ ಜಯಕುಮಾರ ರವರು. ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಎಲ್ಲಾ ರೀತಿಯ ಹುದ್ದೆ ಗಳಲ್ಲಿ, ಹತ್ತು ಹಲವು ಜಿಲ್ಲೆಗಳಲ್ಲಿ ಅಪರೂಪದ ಸೇವೆ ಸಲ್ಲಿಸಿ ಕೊನೆಗೆ ನಿರ್ದೇಶಕ ರಾಗಿ ವಯೋಮಾನ ರೀತ್ಯಾ ನಿವೃತ್ತರಾದವರು...

ಒಂದೊಂದು ಮತದ ಮೌಲ್ಯವನ್ನು ತಿಳಿಸಿಕೊಟ್ಟ ಮತದಾರ

ಬೆಳಗಾವಿ: ಕರ್ನಾಟಕದ ಕಿತ್ತೂರು ಭಾಗದ ಮುಂಬೈ ಪ್ರಾಂತ್ಯ ಎಂದು ಗುರುತಿಸಿಕೊಳ್ಳುತ್ತಿರುವ ಬೆಳಗಾವಿ ಎಂದಾಕ್ಷಣ ಭಾಷೆ, ಗಡಿ, ವಿವಿಧ ಸಂಸ್ಕೃತಿಯ ವೈಭವ ಇಡೀ ರಾಜ್ಯದ ಗಮನವನ್ನು ಸೆಳೆಯುತ್ತಿತ್ತು. ರಾಜಕೀಯ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಎಲ್ಲ ಪಕ್ಷದ ನಾಯಕರು ಉತ್ತರ ಕರ್ನಾಟಕದ ಗಂಡುಮೆಟ್ಟಿನ ಸ್ಥಳದ ಖ್ಯಾತಿಹೊಂದಿದ ಬೆಳಗಾವಿಯಲ್ಲಿ ವಿಧಾನಸಭೆ ಅಧಿವೇಶನ ನಡೆಸುವ ಮೂಲಕ ಇತಿಹಾಸ ಬರೆದರೆ ಆ ಇತಿಹಾಸಕ್ಕೆ...
- Advertisement -spot_img

Latest News

ಖ್ಯಾತ ಹಿರಿಯ ನಟ ದಿಲೀಪ ಕುಮಾರ ನಿಧನ

ಮುಂಬೈ ಜು., 07- ಭಾರತದ ಚಿತ್ರರಂಗದ ದಿಗ್ಗಜ ದಿಲೀಪ್‍ಕುಮಾರ ಇಂದು ಮುಂಜಾನೆ 7.30 ಕ್ಕೆ ವಿಧಿವಶರಾಗಿದ್ದಾರೆ. 94 ವರ್ಷ ವಯಸ್ಸಿನ ಹಿರಿಯ, ಜನಪ್ರೀಯ ನಡ ದಿಲೀಪ ಕುಮಾರ...
- Advertisement -spot_img