Friday, October 22, 2021

skmuchalambi

ಖ್ಯಾತ ಹಿರಿಯ ನಟ ದಿಲೀಪ ಕುಮಾರ ನಿಧನ

ಮುಂಬೈ ಜು., 07- ಭಾರತದ ಚಿತ್ರರಂಗದ ದಿಗ್ಗಜ ದಿಲೀಪ್‍ಕುಮಾರ ಇಂದು ಮುಂಜಾನೆ 7.30 ಕ್ಕೆ ವಿಧಿವಶರಾಗಿದ್ದಾರೆ. 94 ವರ್ಷ ವಯಸ್ಸಿನ ಹಿರಿಯ, ಜನಪ್ರೀಯ ನಡ ದಿಲೀಪ ಕುಮಾರ ಬಹಳಷ್ಟು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಹಲವು ಬಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಜೂನ್ 30 ರಂದು ನಗರದ ಹಿಂದೂಜಾ ಆಸ್ಪತ್ರೆಗೆ ದಾಖಲಾಗಿ ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು....

ಅಪಘಾತವಾದ ಕಾರಿನಲ್ಲಿ ನಾನು ಇರಲಿಲ್ಲ : ಚಿದಾನಂದ ಸವದಿ

ಅಥಣಿ: ಬಾಗಲಕೋಟೆ ಜಿಲ್ಲೆಯ ಹುನಗುಂದ ಕ್ರಾಸ್ ಬಳಿ ನಿನ್ನೆಯಷ್ಟೇ ಡಿಸಿಎಂ ಸವದಿ ಪುತ್ರನ ಕಾರು ಅಪಘಾತದಲ್ಲಿ ಓರ್ವ ವ್ಯಕ್ತಿ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಅಥಣಿಯಲ್ಲಿ ಡಿಸಿಎಂ ಪುತ್ರ ಚಿದಾನಂದ ಸವದಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ ಅಂಜನಾದ್ರಿ ಬೆಟ್ಟಕ್ಕೆ ಹೋಗಿ ಮರಳಿ ಬರುವ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದ್ದು ಅಪಘಾತವಾದ ಕಾರಿನಲ್ಲಿ ನಾನಿರಲಿಲ್ಲ ಸ್ನೇಹಿತನ ಕಾರಿನಲ್ಲಿ ಮೂವತ್ತು...

ದಾನವು ಯಾವಾಗಲೂ ಯಾವುದೇ ನಿರೀಕ್ಷೇಗಳನ್ನು ಒಳಗೊಂಡಿರಬಾರದು : ಶ್ರೀಮತಿ ಸುಧಾ ಮೂರ್ತಿ

ಬೆಳಗಾವಿ ಜು., 06- ದಾನವು ಯಾವಾಗಲೂ ಯಾವುದೇ ನಿರೀಕ್ಷೇಗಳನ್ನು ಒಳಗೊಂಡಿರಬಾರದು ಎಂದು ಇನಫೋಸಿಸ್‍ನ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀಮತಿ ಸುಧಾ ಮೂರ್ತಿ ಹೇಳಿದರು. ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ (ಭಾರತ) ಬೆಳಗಾವಿ ಅವರು ''ಅಗತ್ಯವಿರುವವರಿಗೆ ಸಹಾಯ ಮಾಡುವುದು ಲೋಕೋಪಕಾರ'' ಎಂಬ ವಿಷಯದ ಮೇಲೆ ಹಮ್ಮಿಕೊಂಡಿದ್ದ ವೆಬ್ನಾರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶ್ರೀಮತಿ ಸುಧಾ ಮೂರ್ತಿ ಅವರು 'ಲೋಕೋಪಕಾರ'(Philanthropy) ಎಂಬ...

ಕರುಣಾಜನಕ ಸ್ಥಿತಿಯಲ್ಲಿರುವ NH 748 (ಹಳೆಯ NH4A) ಗೆ ಬೆಳಗಾವಿ-ಗೋವಾ ನಡುವಿನ ರಸ್ತೆ ರಿಪೇರಿಗೆ ಶಾಸಕಿ ಡಾ.ಅಂಜಲಿ ನಿಂಬಾಳಕರ ಒತ್ತಾಯ

ಕಕ್ಕೇರಿ : ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ;  ಬೆಳಗಾವಿಯಿಂದ ಗೋವಾಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿ 748 ರ ಕರುಣಾಜನಕ ಸ್ಥಿತಿಯ ಬಗ್ಗೆ ಗಂಭೀರ ಗಮನವನ್ನು ಸೆಳೆಯಲು ನಾನು ಬಯಸುತ್ತೇನೆ.  ಕರ್ನಾಟಕದ ನನ್ನ ಕ್ಷೇತ್ರವಾದ ಖಾನಾಪುರ ಮೂಲಕ ಐವತ್ತೆರಡು ಕಿಲೋಮೀಟರ್ ರಸ್ತೆ ಹಾದುಹೋಗುತ್ತದೆ ಮತ್ತು ಅಗಲೀಕರಣ ಕಾರ್ಯವನ್ನು ಎನ್‌ಎಚ್‌ಎಐ ಈಗ ಹಲವಾರು ವರ್ಷಗಳಿಂದ ಕೈಗೆತ್ತಿಕೊಂಡಿದೆ ಎಂದು ಶಾಸಕಿ...

ವೀರಶೈವ ಸಮಾಜದ ಮುಖಂಡ ಬಿ.ಎಸ್. ಬಸವರಾಜ ನಿಧನ

ವಿಜಯನಗರ (ಹೊಸಪೇಟೆ) ಜು.4 -ಹೊಸಪೇಟೆ ವೀರಶೈವ ಸಮಾಜದ ಮುಖಂಡ ಹಾಗೂ ವಿಜಯ ಅಪ್ಟಿಕಲ್ಸ್ ಮಾಲೀಕರಾದ ಬಿ.‌ಎಸ್. ಬಸವರಾಜ (73) ಭಾನುವಾರ ನಿಧನರಾಗಿದ್ದಾರೆ.  ಬಿ.ಎಸ್.  ಬಸವರಾಜ ಅವರು ಅನೇಕ ವರ್ಷಗಳಿಂದ ಬಳ್ಳಾರಿ, ಹೊಸಪೇಟೆಯ ವಿವಿ ಸಂಘದ ಸದಸ್ಯರಾಗಿ ಮತ್ತು ವೀರಶೈವ ಸಮಾಜದ ಮುಖಂಡರಾಗಿ ಅನೇಕ ಸಮಾಜ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು.  ಮೃತರು ಪತ್ನಿ, ಓರ್ವ ಪುತ್ರ, ಪುತ್ರಿ ಸೇರಿದಂತೆ ಅಪಾರ...

ಕೃಷ್ಣಾನದಿ ದುರಂತದ ಬನಸೋಡೆ ಕುಟುಂಬಕ್ಕೆ ಜಿಲ್ಲಾಧಿಕಾರಿ  ಎಂ ಜಿ ಹಿರೇಮಠ್ ಭೇಟಿ, ಪರಿಹಾರದ ಭರವಸೆ

ಅಥಣಿ: ತಾಲೂಕಿನ ಹಲ್ಯಾಳ ಗ್ರಾಮದ ಬನಸೋಡೆ ಕುಟುಂಬಕ್ಕೆ ಜಿಲ್ಲಾಧಿಕಾರಿ ಎಮ್. ಜಿ ಹಿರೇಮಠ ಭೇಟಿ ನೀಡಿ ಸಾಂತ್ವನ ಹೇಳಿದರು. ಈ ವೇಳೆ ಕೃಷ್ಣಾ ನದಿಯ ಈ ದುರ್ಘಟನೆ ವಿಪತ್ತು ಪರಿಹಾರ ನಿಧಿಯ ವ್ಯಾಪ್ತಿಗೆ ಬರುವುದಿಲ್ಲ, ಆದರೆ ನಮ್ಮ ಸರಕಾರದ ಯಾವುದಾದರೊಂದು ಯೋಜನೆಯಡಿ ಖಂಡಿತವಾಗಿ ಬನಸೋಡೆ ಕುಟುಂಬಕ್ಕೆ ಪರಿಹಾರ ಕೊಡಿಸುತ್ತೇವೆ ಎಂದು ಭರವಸೆ ನೀಡಿದರು. ಬನಸೊಡೆ ಕುಟುಂಬಕ್ಕೆ...

ಕಾಂಗ್ರೆಸ್ ತೊರೆದ ಮುಖಂಡರು ಬಿಜೆಪಿಗೆ ಸೇರ್ಪಡೆ

ಅಥಣಿ ಜು., 04- ಉಪಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ ಅವರ ನಾಯಕತ್ವವನ್ನು ಮೆಚ್ಚಿ ಅಥಣಿ ಮತಕ್ಷೇತ್ರದ ಶಿರಹಟ್ಟಿ ಗ್ರಾಮದ ಹಲವು ಮುಖಂಡರು ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿಗೆ ಸೇರ್ಪಡೆಯಾದರು.ರಾಜ್ಯ ರಾಜಕಾರಣದಲ್ಲಿ ತಮ್ಮದೆ ಆದ ಛಾಪು ಮೂಡಿಸಿರುವ ಡಿಸಿಎಮ್ ಲಕ್ಷ್ಮಣ ಸವದಿ ಅವರು ನುಡಿದಂತೆ ನಡೆಯುವ ಜನನಾಯಕರಾಗಿದ್ದು ಅಭಿವೃದ್ಧಿಯತ್ತ ಜನರನ್ನು ಕರೆದೊಯ್ಯುವ ನಿಜವಾದ...

ಜನರ ಸಂಕಷ್ಟ ಆಲಿಸಿದ ಸಂಸದ ಅಣ್ಣಾಸಾಬ ಜೊಲ್ಲೆ

ಅಥಣಿ: ತಾಲ್ಲೂಕಿನ ನಂದಗಾಂವ, ಹೊಸಟ್ಟಿ, ಮುರಗುಂಡಿ, ಬಡಚಿ, ಕಟಗೇರಿ ಮುಂತಾದ ಗ್ರಾಮಗಳಲ್ಲಿ ಸಂಸದ ಅಣ್ಣಾಸಾಹೇಬ ಜೊಲ್ಲೆಯವರ ನೇತೃತ್ವದಲ್ಲಿ ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹಲವು ಗ್ರಾಮಗಳಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮ ವೇಳೆ ಸಾಧ್ಯವಾದಷ್ಟು ಪರಿಹಾರಗಳನ್ನು ಸಂಸದರು ಸ್ಥಳದಲ್ಲೇ ಘೋಷಿಸಿದರು.ಹಲವು ಗ್ರಾಮಗಳಲ್ಲಿ ಸಂಸದರ ಅನುದಾನದಲ್ಲಿ ಸಮುಧಾಯ ಭವನ,ಮತ್ತು ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಗ್ರಾಮಸ್ಥರು ಮನವಿಗಳನ್ನು ಸಲ್ಲಿಸಿದರು. ಈ ವೇಳೆ...

ನಿವೃತ್ತಿ  ದಿನವೇ ಬದುಕಿಗೆ ನಿವೃತ್ತಿ ಪಡೆದ ಪಿಎಸ್ಐ ಕದ್ರಳ್ಳಿ

ಹೊಸಪೇಟೆ:  ಪೋಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಾ ಎಲ್ಲರಂತೆ ಗೌರವದಿಂದ ನಿವೃತ್ತರಾಗಿ ಕುಟುಂಬದ ಜೊತೆ ಉಳಿದ ನೆಮ್ಮದಿಯ ದಿನಗಳನ್ನು ಕಳೆಯೋಣ ಎಂದು ಕನಸು ಹೊತ್ತ ಠಾಣೆ ಅಪರಾದ ವಿಭಾಗದ ಪಿಎಸ್ಐ " ಯಲ್ಲಪ್ಪಕದರಳ್ಳಿ ನಿವೃತ್ತಿ  ದಿನವೇ ಬದುಕಿಗೆ ನಿವೃತ್ತಿ ಪಡೆದಿದ್ದು ಇಡೀ ಇಲಾಖೆಯ ವೃತ್ತಿ ಭಾಂದವರ ಕಣ್ಣಾಲಿಗಳು ತುಂಬುವಂತಾಗಿದೆ.. ಚಿತ್ವಾಡ್ಗಿ ಠಾಣೆಯಿಂದ ಬಡ್ತಿಯಾಗಿ ಪಟ್ಟಣ ಠಾಣೆ ಯಲ್ಲಿ...

ಆರ್.ಎಸ್.ಎಸ್. ಮುಖಂಡ ಅರವಿಂದರಾವ್ ದೇಶಪಾಂಡೆ ಮನೆಗೆ ರಮೇಶ ಭೇಟಿ

ಅಥಣಿ: ಮಹಾರಾಷ್ಟçದ ಮುಂಬೈಯಲ್ಲಿ ಫಡ್ನವಿಸ್ ಅವರನ್ನು ಭೇಟಿ ಮಾಡಿದ ಬಳಿಕ, ಮೈಸೂರಿನ ಸುತ್ತೂರುಮಠದ ಭೇಟಿ ಮಾಡಿ ನಂತರ ಅಥಣಿ ಪಟ್ಟಣದ ವಿಕ್ರಮಪೂರ ಬಡಾವಣೆಯಲ್ಲಿರುವ ಆರ್ ಎಸ್ ಎಸ್ ಸಂಚಾಲಕ ಮತ್ತು ಉತ್ತರಪ್ರಾಂತ ಮುಖಂಡ ಅರವಿಂದರಾವ್ ದೇಶಪಾಂಡೆ ಅವರ ಮನೆಗೆ ಭೇಟಿ ನೀಡಿದ ಮಾಜಿ ಸಚಿವ ರಮೇಶ ಜಾರಕಿಹೋಳಿ ಅವರು ಅರ್ಧಗಂಟೆಗೂ ಹೆಚ್ಚು ಕಾಲ ಗುಪ್ತ...

About Me

49 POSTS
0 COMMENTS
- Advertisement -spot_img

Latest News

ಖ್ಯಾತ ಹಿರಿಯ ನಟ ದಿಲೀಪ ಕುಮಾರ ನಿಧನ

ಮುಂಬೈ ಜು., 07- ಭಾರತದ ಚಿತ್ರರಂಗದ ದಿಗ್ಗಜ ದಿಲೀಪ್‍ಕುಮಾರ ಇಂದು ಮುಂಜಾನೆ 7.30 ಕ್ಕೆ ವಿಧಿವಶರಾಗಿದ್ದಾರೆ. 94 ವರ್ಷ ವಯಸ್ಸಿನ ಹಿರಿಯ, ಜನಪ್ರೀಯ ನಡ ದಿಲೀಪ ಕುಮಾರ...
- Advertisement -spot_img