Saturday, October 23, 2021

ಕರ್ನಾಟಕ ಬಹುತೇಕ ಬಂದ್

Must Read
- Advertisement -

ಬೆಂಗಳೂರು ಏ., 22- ಕೊರೊನಾ ಅಬ್ಬಕ್ಕೆ ಬೆಚ್ಚಿ ಬಿದ್ದಿರುವ ರಾಜ್ಯ ಕೆಲ ದಿನಗಳ ಹಿಂದೆ ರಾತ್ರಿ ಕಫ್ರ್ಯೂ ಮತ್ತು ವಿಕೇಂಡ ಕಫ್ರ್ಯೂ ಜಾರಿ ಮಾಡಿತ್ತು. ಆದರೆ ನಿನ್ನೆ ಹೊಸ ಮಾರ್ಗಸೂಚಿ ಹೊರಡಿಸಿದ್ದು, ಅಗತ್ಯ ವಸ್ತುಗಳು ಹೋರತು ಪಡಿಸಿ ಎಲ್ಲವನ್ನೂ ಬಂದ ಮಾಡಲಾಗುತ್ತಿದೆ.

ಬೆಳಗಾವಿ, ಬೆಂಗಳೂರು, ರಾಯಚೂರು ಮತ್ತು ರಾಜ್ಯದ ಹಲವು ನಗರಗಳಲ್ಲಿ ಪೊಲೀಸರು ರಸ್ತೆಗೆ ಇಳಿದು ಅಂಗಡಿ ಮುಗ್ಗಟ್ಟುಗಳನ್ನು ಬಂದ ಮಾಡಿಸುತ್ತಿದ್ದಾರೆ. ಇದರಿಂದ ಸಾರ್ವಜನಿಕರು ಗೊಂದಲಕ್ಕೆ ಒಳಗಾಗಿದ್ದಾರೆ. ಏಕೆಂದರೆ ನಿನ್ನೆ ಸರಕಾರ ಹೋರಡಿಸಿದೆ ಎನ್ನಲಾದ ಹೊಸ ಮಾರ್ಗ ಸೂಚಿ ಬಗ್ಗೆ ಯಾವುದೇ ಮಾಹಿತಿ ಸಾರ್ವಜನಿಕರಿಗೆ ಲಭಿಸಿಲ್ಲ. ಇದರಿಂದ ಒಮ್ಮಿಂದೊಮ್ಮೇಲೆ ಹೀಗೆ ಅಂಗಡಿ ಮುಗ್ಗಟ್ಟುಗಳನ್ನು ಬಂದ ಮಾಡಿಸಿದರೆ ಹೇಗೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

- Advertisement -
- Advertisement -

LEAVE A REPLY

Please enter your comment!
Please enter your name here

- Advertisement -
Latest News

ಖ್ಯಾತ ಹಿರಿಯ ನಟ ದಿಲೀಪ ಕುಮಾರ ನಿಧನ

ಮುಂಬೈ ಜು., 07- ಭಾರತದ ಚಿತ್ರರಂಗದ ದಿಗ್ಗಜ ದಿಲೀಪ್‍ಕುಮಾರ ಇಂದು ಮುಂಜಾನೆ 7.30 ಕ್ಕೆ ವಿಧಿವಶರಾಗಿದ್ದಾರೆ. 94 ವರ್ಷ ವಯಸ್ಸಿನ ಹಿರಿಯ, ಜನಪ್ರೀಯ ನಡ ದಿಲೀಪ ಕುಮಾರ...
- Advertisement -
- Advertisement -