Saturday, October 23, 2021

ವೀರಶೈವ ಸಮಾಜದ ಮುಖಂಡ ಬಿ.ಎಸ್. ಬಸವರಾಜ ನಿಧನ

Must Read
ವಿಜಯನಗರ (ಹೊಸಪೇಟೆ) ಜು.4 -ಹೊಸಪೇಟೆ ವೀರಶೈವ ಸಮಾಜದ ಮುಖಂಡ ಹಾಗೂ ವಿಜಯ ಅಪ್ಟಿಕಲ್ಸ್ ಮಾಲೀಕರಾದ ಬಿ.‌ಎಸ್. ಬಸವರಾಜ (73) ಭಾನುವಾರ ನಿಧನರಾಗಿದ್ದಾರೆ.
 ಬಿ.ಎಸ್.  ಬಸವರಾಜ ಅವರು ಅನೇಕ ವರ್ಷಗಳಿಂದ ಬಳ್ಳಾರಿ, ಹೊಸಪೇಟೆಯ ವಿವಿ ಸಂಘದ ಸದಸ್ಯರಾಗಿ ಮತ್ತು ವೀರಶೈವ ಸಮಾಜದ ಮುಖಂಡರಾಗಿ ಅನೇಕ ಸಮಾಜ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು.
 ಮೃತರು ಪತ್ನಿ, ಓರ್ವ ಪುತ್ರ, ಪುತ್ರಿ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
 ಮೃತರ ಅಂತ್ಯ ಕ್ರಿಯೆಯು ಭಾನುವಾರ ಸಂಜೆ ಹೊಸಪೇಟೆಯ ವೀರಶೈವ ರುಧ್ರಭೂಮಿಯಲ್ಲಿ‌ ನಡೆಯಿತು.
 ಸಂತಾಪ; ಹೊಸಪೇಟೆ ವೀರಶೈವ ಸಮಾಜ ಸೇರಿದಂತೆ ಇತರೆ ಸಂಘ-ಸಂಸ್ಥೆಗಳು ಸಂತಾಪ ಸೂಚಿಸಿದ್ದಾರೆ
- Advertisement -
- Advertisement -

LEAVE A REPLY

Please enter your comment!
Please enter your name here

- Advertisement -
Latest News

ಖ್ಯಾತ ಹಿರಿಯ ನಟ ದಿಲೀಪ ಕುಮಾರ ನಿಧನ

ಮುಂಬೈ ಜು., 07- ಭಾರತದ ಚಿತ್ರರಂಗದ ದಿಗ್ಗಜ ದಿಲೀಪ್‍ಕುಮಾರ ಇಂದು ಮುಂಜಾನೆ 7.30 ಕ್ಕೆ ವಿಧಿವಶರಾಗಿದ್ದಾರೆ. 94 ವರ್ಷ ವಯಸ್ಸಿನ ಹಿರಿಯ, ಜನಪ್ರೀಯ ನಡ ದಿಲೀಪ ಕುಮಾರ...
- Advertisement -
- Advertisement -