This is the title of the web page
Left Banner (Left Skyscraper)
Right Banner (Right Skyscraper)

ಕಠಿಣ ಪರಿಶ್ರಮವೇ ಯಶಸ್ಸಿಗೆ ದಾರಿ: ಸಾಹಿತ್ಯ ಆಲದಕಟ್ಟಿ

0 79
ಬೈಲಹೊಂಗಲ: ಪಟ್ಟಣದ ಬೈಪಾಸ್ ರಸ್ತೆಯಲ್ಲಿರುವ ಜಾನ್ ಡಿಯರ್ ಶೋರೂಮ್ ನಲ್ಲಿ ಪಂಚಮಸಾಲಿ ತಾಲೂಕ ಘಟಕ ನೌಕರರ ಸಂಘ ಶಿಕ್ಷಕರ ಸಂಘ ಹಾಗೂ ವಿವಿಧ ಸಮುದಾಯಗಳ ವತಿಯಿಂದ ಯುಪಿಎಸ್ಸಿ ಪರೀಕ್ಷೆಯಲ್ಲಿ ದೇಶಕ್ಕೆ 150 ನೇ ಶ್ರೇಣಿ ಪಡೆದು ಉತ್ತೀರ್ಣರಾದ ಬೈಲಹೊಂಗಲ ಗಂಡುಮೆಟ್ಟಿನ ನಾಡಿನ ಸಾಹಿತ್ಯ ಆಲದಕಟ್ಟಿ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಗಳಾಗಿ ಪಂಚಮಸಾಲಿ ಮಾಜಿ ರಾಜ್ಯಾಧ್ಯಕ್ಷರಾದ ದಿಂಡೂರ ಯುವ ಘಟಕದ ಅಧ್ಯಕ್ಷರಾದ ಸುರೇಶ್ ನವಲಗುಂದ ಜಿಲ್ಲಾಧ್ಯಕ್ಷರಾದ ದರೂರ ಹಿರಿಯ ಮುಖಂಡರಾದ ಸಿದ್ದಪ್ಪ ಮರಕುಂಬಿ ವೇದಿಕೆ ಮೇಲಿದ್ದರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ದಿಂಡೂರ ಅವರು ಸಾಹಿತ್ಯಸಾಧನೆ ಪಂಚಮಸಾಲಿ ಸಮುದಾಯಕ್ಕೆ ಹಿರಿಮೆ ತಂದ ವಿಷಯ ಇದು ಚೆನ್ನಮ್ಮನ ಭೂಮಿ ಇಲ್ಲಿ ನಮ್ಮ ಸಮುದಾಯದ ಒಬ್ಬ ಮಹಿಳೆ ಈ ಕೀರ್ತಿಗೆ ಪಾತ್ರವಾಗಿರುವ ವಿಷಯ ನಾಡಿನ ಗೌರವವನ್ನು ಹೆಚ್ಚಿಸಿದೆ ಸಾಹಿತ್ಯಳಂತೆ ಇನ್ನು ಸಾಕಷ್ಟು ಪ್ರತಿಭೆಗಳು ಬೆಳಕಿಗೆ ಬರಲಿ ಅಂತಹ ಪ್ರತಿಭೆಗಳಿಗೆ ಪ್ರೋತ್ಸಾಹ ಮಾಡುವಂತಹ ಕೆಲಸವನ್ನು ನಾವು-ನೀವೆಲ್ಲರೂ ಮಾಡೋಣ ಎಂದು ಹೇಳಿದರು.
ಯುವ ಘಟಕದ ರಾಜ್ಯ ಅಧ್ಯಕ್ಷರಾದ ಸುರೇಶ್ ನವಲಗುಂದ   ಮಾತನಾಡಿದರು ಸಭೆಯಲ್ಲಿ ಜಿಲ್ಲಾ ಕಾರ್ಯಾಧ್ಯಕ್ಷ ಸುನಿಲ್ ಮರಕುಂಬಿ ಶಂಕರ್ ಗೋಕಾವಿ ಸುಭಾಷ್ ತುರಮರಿ ಬಿ ಎಸ್ ಹುಣಶಿಕಟ್ಟಿ ಸುರೇಶ್ ಬೆಳವಡಿ.  ಎಸ್ ಡಿ ಗಂಗಣ್ಣವರ. ಶಿವಾನಂದ ಕುಡಸೋಮಣ್ಣವರ. ಆನಂದಕುಮಾರ್ ಮೂಗಬಸವ ಮಹಾಂತೇಶ್ ಮತ್ತಿಕೊಪ್ಪ ಶಿವಾನಂದ ಕಲ್ಲೂರ ಬಿ ಎಸ್ ಫಕೀರಸ್ವಾಮಿಮಠ. ರವಿ ತುರಮರಿ ಮಲ್ಲಿಕಾರ್ಜುನ ಇಂಚಲ ಅನೇಕರು ಉಪಸ್ಥಿತರಿದ್ದರು
You might also like
Leave a comment