Friday, October 22, 2021

Belagavi

ಅಪಘಾತವಾದ ಕಾರಿನಲ್ಲಿ ನಾನು ಇರಲಿಲ್ಲ : ಚಿದಾನಂದ ಸವದಿ

ಅಥಣಿ: ಬಾಗಲಕೋಟೆ ಜಿಲ್ಲೆಯ ಹುನಗುಂದ ಕ್ರಾಸ್ ಬಳಿ ನಿನ್ನೆಯಷ್ಟೇ ಡಿಸಿಎಂ ಸವದಿ ಪುತ್ರನ ಕಾರು ಅಪಘಾತದಲ್ಲಿ ಓರ್ವ ವ್ಯಕ್ತಿ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಅಥಣಿಯಲ್ಲಿ ಡಿಸಿಎಂ ಪುತ್ರ ಚಿದಾನಂದ ಸವದಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ ಅಂಜನಾದ್ರಿ ಬೆಟ್ಟಕ್ಕೆ ಹೋಗಿ ಮರಳಿ ಬರುವ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದ್ದು ಅಪಘಾತವಾದ ಕಾರಿನಲ್ಲಿ ನಾನಿರಲಿಲ್ಲ ಸ್ನೇಹಿತನ ಕಾರಿನಲ್ಲಿ ಮೂವತ್ತು...

ದಾನವು ಯಾವಾಗಲೂ ಯಾವುದೇ ನಿರೀಕ್ಷೇಗಳನ್ನು ಒಳಗೊಂಡಿರಬಾರದು : ಶ್ರೀಮತಿ ಸುಧಾ ಮೂರ್ತಿ

ಬೆಳಗಾವಿ ಜು., 06- ದಾನವು ಯಾವಾಗಲೂ ಯಾವುದೇ ನಿರೀಕ್ಷೇಗಳನ್ನು ಒಳಗೊಂಡಿರಬಾರದು ಎಂದು ಇನಫೋಸಿಸ್‍ನ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀಮತಿ ಸುಧಾ ಮೂರ್ತಿ ಹೇಳಿದರು. ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ (ಭಾರತ) ಬೆಳಗಾವಿ ಅವರು ''ಅಗತ್ಯವಿರುವವರಿಗೆ ಸಹಾಯ ಮಾಡುವುದು ಲೋಕೋಪಕಾರ'' ಎಂಬ ವಿಷಯದ ಮೇಲೆ ಹಮ್ಮಿಕೊಂಡಿದ್ದ ವೆಬ್ನಾರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶ್ರೀಮತಿ ಸುಧಾ ಮೂರ್ತಿ ಅವರು 'ಲೋಕೋಪಕಾರ'(Philanthropy) ಎಂಬ...

ಕರುಣಾಜನಕ ಸ್ಥಿತಿಯಲ್ಲಿರುವ NH 748 (ಹಳೆಯ NH4A) ಗೆ ಬೆಳಗಾವಿ-ಗೋವಾ ನಡುವಿನ ರಸ್ತೆ ರಿಪೇರಿಗೆ ಶಾಸಕಿ ಡಾ.ಅಂಜಲಿ ನಿಂಬಾಳಕರ ಒತ್ತಾಯ

ಕಕ್ಕೇರಿ : ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ;  ಬೆಳಗಾವಿಯಿಂದ ಗೋವಾಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿ 748 ರ ಕರುಣಾಜನಕ ಸ್ಥಿತಿಯ ಬಗ್ಗೆ ಗಂಭೀರ ಗಮನವನ್ನು ಸೆಳೆಯಲು ನಾನು ಬಯಸುತ್ತೇನೆ.  ಕರ್ನಾಟಕದ ನನ್ನ ಕ್ಷೇತ್ರವಾದ ಖಾನಾಪುರ ಮೂಲಕ ಐವತ್ತೆರಡು ಕಿಲೋಮೀಟರ್ ರಸ್ತೆ ಹಾದುಹೋಗುತ್ತದೆ ಮತ್ತು ಅಗಲೀಕರಣ ಕಾರ್ಯವನ್ನು ಎನ್‌ಎಚ್‌ಎಐ ಈಗ ಹಲವಾರು ವರ್ಷಗಳಿಂದ ಕೈಗೆತ್ತಿಕೊಂಡಿದೆ ಎಂದು ಶಾಸಕಿ...

ಕೃಷ್ಣಾನದಿ ದುರಂತದ ಬನಸೋಡೆ ಕುಟುಂಬಕ್ಕೆ ಜಿಲ್ಲಾಧಿಕಾರಿ  ಎಂ ಜಿ ಹಿರೇಮಠ್ ಭೇಟಿ, ಪರಿಹಾರದ ಭರವಸೆ

ಅಥಣಿ: ತಾಲೂಕಿನ ಹಲ್ಯಾಳ ಗ್ರಾಮದ ಬನಸೋಡೆ ಕುಟುಂಬಕ್ಕೆ ಜಿಲ್ಲಾಧಿಕಾರಿ ಎಮ್. ಜಿ ಹಿರೇಮಠ ಭೇಟಿ ನೀಡಿ ಸಾಂತ್ವನ ಹೇಳಿದರು. ಈ ವೇಳೆ ಕೃಷ್ಣಾ ನದಿಯ ಈ ದುರ್ಘಟನೆ ವಿಪತ್ತು ಪರಿಹಾರ ನಿಧಿಯ ವ್ಯಾಪ್ತಿಗೆ ಬರುವುದಿಲ್ಲ, ಆದರೆ ನಮ್ಮ ಸರಕಾರದ ಯಾವುದಾದರೊಂದು ಯೋಜನೆಯಡಿ ಖಂಡಿತವಾಗಿ ಬನಸೋಡೆ ಕುಟುಂಬಕ್ಕೆ ಪರಿಹಾರ ಕೊಡಿಸುತ್ತೇವೆ ಎಂದು ಭರವಸೆ ನೀಡಿದರು. ಬನಸೊಡೆ ಕುಟುಂಬಕ್ಕೆ...

ಕಾಂಗ್ರೆಸ್ ತೊರೆದ ಮುಖಂಡರು ಬಿಜೆಪಿಗೆ ಸೇರ್ಪಡೆ

ಅಥಣಿ ಜು., 04- ಉಪಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ ಅವರ ನಾಯಕತ್ವವನ್ನು ಮೆಚ್ಚಿ ಅಥಣಿ ಮತಕ್ಷೇತ್ರದ ಶಿರಹಟ್ಟಿ ಗ್ರಾಮದ ಹಲವು ಮುಖಂಡರು ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿಗೆ ಸೇರ್ಪಡೆಯಾದರು.ರಾಜ್ಯ ರಾಜಕಾರಣದಲ್ಲಿ ತಮ್ಮದೆ ಆದ ಛಾಪು ಮೂಡಿಸಿರುವ ಡಿಸಿಎಮ್ ಲಕ್ಷ್ಮಣ ಸವದಿ ಅವರು ನುಡಿದಂತೆ ನಡೆಯುವ ಜನನಾಯಕರಾಗಿದ್ದು ಅಭಿವೃದ್ಧಿಯತ್ತ ಜನರನ್ನು ಕರೆದೊಯ್ಯುವ ನಿಜವಾದ...

ಜನರ ಸಂಕಷ್ಟ ಆಲಿಸಿದ ಸಂಸದ ಅಣ್ಣಾಸಾಬ ಜೊಲ್ಲೆ

ಅಥಣಿ: ತಾಲ್ಲೂಕಿನ ನಂದಗಾಂವ, ಹೊಸಟ್ಟಿ, ಮುರಗುಂಡಿ, ಬಡಚಿ, ಕಟಗೇರಿ ಮುಂತಾದ ಗ್ರಾಮಗಳಲ್ಲಿ ಸಂಸದ ಅಣ್ಣಾಸಾಹೇಬ ಜೊಲ್ಲೆಯವರ ನೇತೃತ್ವದಲ್ಲಿ ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹಲವು ಗ್ರಾಮಗಳಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮ ವೇಳೆ ಸಾಧ್ಯವಾದಷ್ಟು ಪರಿಹಾರಗಳನ್ನು ಸಂಸದರು ಸ್ಥಳದಲ್ಲೇ ಘೋಷಿಸಿದರು.ಹಲವು ಗ್ರಾಮಗಳಲ್ಲಿ ಸಂಸದರ ಅನುದಾನದಲ್ಲಿ ಸಮುಧಾಯ ಭವನ,ಮತ್ತು ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಗ್ರಾಮಸ್ಥರು ಮನವಿಗಳನ್ನು ಸಲ್ಲಿಸಿದರು. ಈ ವೇಳೆ...

ಈಜು- ಜಿಮ ತರಬೇತುದಾರರಿಗೆ ಆಹಾರ ಕಿಟ ವಿತರಣೆ

ಬೆಳಗಾವಿ ಜು.22 : ಬೆಳಗಾವಿ ವೃತ್ತದ ನಿವೃತ್ತ ಅಭಿಯಂತ ಹಾಗೂ ಬೆಳಗಾವಿ ಇನಸ್ಟಿಟ್ಯೂಟ್ ಆಫ್ ಎಂಜನಿಯರಿಂಗ್ ಸಂಸ್ಥೆಯ ಅಧ್ಯಕ್ಷ ರಮೇಶ ಜಂಗಲ ಅವರ ಕುಟುಂಬದವರಿಂದ ಈಜು ಮತ್ತು ಜಿಮ ತರಬೇತುದಾರರ ಕುಟುಂಬದವರಿಗೆ ಸೋಮವಾರದಂದು ಆಹಾರ ಕಿಟ ವಿತರಣೆ ಮಾಡಲಾಯಿತು.. ಕೋರೊನಾ ಎರಡನೇಯ ಹಾವಳಿ ಸಂದರ್ಭದಲ್ಲಿ ಬೆಳಗಾವಿ ನಗರದಲ್ಲಿನ ಎಲ್ಲ ಈಜುಕೋಳ ಮತ್ತು ಜಿಮಗಳು ಬಂದ ಆದ...

ಸಂತರ ಬದುಕು ಸಮಾಜದ ಕಲ್ಯಾಣಕ್ಕೆ

ಅಕ್ಷರ, ಆಶ್ರಯ, ದಾಸೋಹದ ಮುಖಾಂತರ ನಾಡಿನ ಸೇವೆ ಮಾಡಿದ ಮಠಗಳು ಇಂದು ಕೋವಿಡ 19 ಸಂಕಷ್ಟದಲ್ಲಿ ಮಠಗಳನ್ನು ಕೋವಿಡ ಸೆಂಟರ್ ಗಳನ್ನಾಗಿ ಮಾಡಿ ಜನರನ್ನು ಪೋಷಿಸುತ್ತಿವೆ. ಹುಕ್ಕೇರಿಯ ಹಿರೇಮಠವು ಸಹ ಕೋವಿಡ ವಿರುದ್ದದ ಹೋರಾಟಕ್ಕೆ ಸರ್ಕಾರದೊಂದಿಗೆ ಕೈ ಜೋಡಿಸಿದೆ. ಸಾಮಾನ್ಯರಲ್ಲಿ ಅಸಾಮಾನ್ಯವಾಗಿ ಬೆಳೆದುನಿಂತು ಹೆಸರುವಾಸಿಯಾದ ಹುಕೇರಿಯ ಶ್ರೀ ಗುರುಶಾಂತೇಶ್ವರ ಹಿರೇಮಠ ತನ್ನ ಕರ್ತೃತ್ವ ಶಕ್ತಿ, ಆಲೋಚನೆ,...

ಹೋರಾಟಗಾರನಾಗಿಯೇ ಉಳಿದ ಬಾಬಗೌಡರಿಗೆ ವೃತ್ತಿನಿರತ  ರಾಜಕಾರಣಿಯಾಗಿ ಪರಿವರ್ತನೆಯಾಗಲು  ಕೊನೆಯವರೆಗೂ ಸಾಧ್ಯವಾಗಲಿಲ್ಲ!

ನೆಲ,ಜಲ,ಭಾಷೆ ಮತ್ತು ರೈತ ಪರ ಹೋರಾಟಗಳನ್ನು ಮೆಟ್ಟಿಲುಗಳನ್ನಾಗಿ ಬಳಸಿಕೊಂಡು ರಾಜಕೀಯದಲ್ಲಿ ಮೇಲೇರಿ ಆಮೇಲೆ ಏರಿದ ಏಣಿಯನ್ನೇ ಒದ್ದು ವೃತ್ತಿನಿರತ ರಾಜಕಾರಣಿಯಾಗಿ ಪರಿವರ್ತನೆಗೊಂಡವರಿದ್ದಾರೆ. ಸಂಸದರು ಅಥವಾ ಶಾಸಕರಾಗಿ ಆಯ್ಕೆಯಾಗಿ ಮಂತ್ರಿ ಪಟ್ಟ ಸಿಕ್ಕ ನಂತರ ತಾವು ನಡೆಸಿದ ಹೋರಾಟಗಳ ಉದ್ದೇಶಗಳನ್ನೇ ಮರೆತವರಿದ್ದಾರೆ. ಆದರೆ ಇದೇ ಮೇ 21ರಂದು ಇಹಲೋಕ ಯಾತ್ರೆ ಮುಗಿಸಿದ ರೈತ ನಾಯಕ ಬಾಬಾಗೌಡ...

ಕೋರೋನಾ ಹೆಡೆಮುರಿಕಟ್ಟಲು ನಿರಂತರ ಹೋರಾಟ ಮಾಡುತ್ತಿರುವ ಘಟಪ್ರಭಾ ಪೊಲೀಸ್ ಇಲಾಖೆ ಪುರಸಭೆ ಅಧಿಕಾರಿಗಳು ಆಶಾ ಕಾರ್ಯಕರ್ತರು ಅಂಗನವಾಡಿ ಕಾರ್ಯಕರ್ತರು ಜನರ ಜೀವರಕ್ಷಕ ಸೈನಿಕರು ಅವರಿಗೊಂದು ಸಲಾಂ..

ವರದಿ,: ಶಿವಪುತ್ರ ಕೋಗನೂರ ಘಟಪ್ರಭಾ : ಜನಪ್ರಿಯ ಶಾಸಕರಾದ ರಮೇಶ್ ಜಾರಕಿಹೊಳಿ ಹಾಗೂ ಬಾಲಚಂದ್ರ ಜಾರಕಿಹೊಳಿ ಯುವ ಮುಖಂಡರಾದ ಅಂಬಿರಾವ್ ಪಾಟೀಲ್ ಇವರ ವಿಶೇಷ ಕಾಳಜಿ ಕಟ್ಟುನಿಟ್ಟಿನ ಆದೇಶ ದೃಢ ನಿರ್ಧಾರದಿಂದ ಮತ್ತು ಜಿಲ್ಲಾಧಿಕಾರಿ ಎಂ ಜಿ ಹಿರೇಮಠ್ ಗೋಕಾಕ್ ತಹಶೀಲ್ದಾರ್ ಪ್ರಕಾಶ್ ಹೊಳೆಪ್ಪನವರ ಕ್ರಿಯಾಶೀಲತೆ ಮತ್ತು ಜನಪರ ಕಾಳಜಿಯಿಂದ ಜಿಲ್ಲೆ ಅತ್ಯಂತ ಕಟ್ಟುನಿಟ್ಟಿನ ಲಾಕ್...
- Advertisement -spot_img

Latest News

ಖ್ಯಾತ ಹಿರಿಯ ನಟ ದಿಲೀಪ ಕುಮಾರ ನಿಧನ

ಮುಂಬೈ ಜು., 07- ಭಾರತದ ಚಿತ್ರರಂಗದ ದಿಗ್ಗಜ ದಿಲೀಪ್‍ಕುಮಾರ ಇಂದು ಮುಂಜಾನೆ 7.30 ಕ್ಕೆ ವಿಧಿವಶರಾಗಿದ್ದಾರೆ. 94 ವರ್ಷ ವಯಸ್ಸಿನ ಹಿರಿಯ, ಜನಪ್ರೀಯ ನಡ ದಿಲೀಪ ಕುಮಾರ...
- Advertisement -spot_img