Friday, October 22, 2021

bellary

ವೀರಶೈವ ಸಮಾಜದ ಮುಖಂಡ ಬಿ.ಎಸ್. ಬಸವರಾಜ ನಿಧನ

ವಿಜಯನಗರ (ಹೊಸಪೇಟೆ) ಜು.4 -ಹೊಸಪೇಟೆ ವೀರಶೈವ ಸಮಾಜದ ಮುಖಂಡ ಹಾಗೂ ವಿಜಯ ಅಪ್ಟಿಕಲ್ಸ್ ಮಾಲೀಕರಾದ ಬಿ.‌ಎಸ್. ಬಸವರಾಜ (73) ಭಾನುವಾರ ನಿಧನರಾಗಿದ್ದಾರೆ.  ಬಿ.ಎಸ್.  ಬಸವರಾಜ ಅವರು ಅನೇಕ ವರ್ಷಗಳಿಂದ ಬಳ್ಳಾರಿ, ಹೊಸಪೇಟೆಯ ವಿವಿ ಸಂಘದ ಸದಸ್ಯರಾಗಿ ಮತ್ತು ವೀರಶೈವ ಸಮಾಜದ ಮುಖಂಡರಾಗಿ ಅನೇಕ ಸಮಾಜ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು.  ಮೃತರು ಪತ್ನಿ, ಓರ್ವ ಪುತ್ರ, ಪುತ್ರಿ ಸೇರಿದಂತೆ ಅಪಾರ...

ನಿವೃತ್ತಿ  ದಿನವೇ ಬದುಕಿಗೆ ನಿವೃತ್ತಿ ಪಡೆದ ಪಿಎಸ್ಐ ಕದ್ರಳ್ಳಿ

ಹೊಸಪೇಟೆ:  ಪೋಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಾ ಎಲ್ಲರಂತೆ ಗೌರವದಿಂದ ನಿವೃತ್ತರಾಗಿ ಕುಟುಂಬದ ಜೊತೆ ಉಳಿದ ನೆಮ್ಮದಿಯ ದಿನಗಳನ್ನು ಕಳೆಯೋಣ ಎಂದು ಕನಸು ಹೊತ್ತ ಠಾಣೆ ಅಪರಾದ ವಿಭಾಗದ ಪಿಎಸ್ಐ " ಯಲ್ಲಪ್ಪಕದರಳ್ಳಿ ನಿವೃತ್ತಿ  ದಿನವೇ ಬದುಕಿಗೆ ನಿವೃತ್ತಿ ಪಡೆದಿದ್ದು ಇಡೀ ಇಲಾಖೆಯ ವೃತ್ತಿ ಭಾಂದವರ ಕಣ್ಣಾಲಿಗಳು ತುಂಬುವಂತಾಗಿದೆ.. ಚಿತ್ವಾಡ್ಗಿ ಠಾಣೆಯಿಂದ ಬಡ್ತಿಯಾಗಿ ಪಟ್ಟಣ ಠಾಣೆ ಯಲ್ಲಿ...

ನಕಲಿ ವೈದ್ಯನ ಬಂಧನಕ್ಕೆ ಅಡ್ಡಿ 23 ಜನರ ಮೇಲೆ ಪ್ರಕರಣ ದಾಖಲು

ಬಳ್ಳಾರಿ,ಮೇ 05: ಸಂಡೂರು ತಾಲೂಕಿನ ಅಂಕಮನಾಳ್ ಗ್ರಾಮದಲ್ಲಿ ಯಾವುದೇ ವೈದ್ಯಕೀಯ ವಿದ್ಯಾರ್ಹತೆ ಇಲ್ಲದೇ ವೈದ್ಯವೃತ್ತಿ ನಡೆಸುತ್ತಿದ್ದಾರೆ ಎಂಬ ದೂರಿನ ಆಧಾರದ ಮೇರೆಗೆ ಸಂಡೂರು ತಹಸೀಲ್ದಾರ್ ಎಚ್.ಜೆ.ರಶ್ಮೀ ನೇತೃತ್ವದ ಅಧಿಕಾರಿಗಳ ತಂಡ ಮಂಗಳವಾರ ಮಧ್ಯಾಹ್ನ ದಾಳಿ ನಡೆಸಿದೆ. ನಕಲಿ ವೈದ್ಯ ಜಾಫರ್ ವಲಿಯನ್ನು ಬಂಧಿಸಿ ಕರೆದೊಯ್ಯಲು ಯತ್ನಿಸಿದ ಸಂದರ್ಭದಲ್ಲಿ ಅಡ್ಡಿಪಡಿಸಿದ ಗ್ರಾಮದ 23 ಜನರ ಮೇಲೆ...

ಕಷ್ಟ ಕಾಲದಲ್ಲಿ ಸುಕೋ ಬ್ಯಾಂಕ್‍ನ ಸೇವೆ ಶ್ಲಾಘನೀಯ : ಲಕ್ಷ್ಮಣ ಸವದಿ

ಬಳ್ಳಾರಿ, ಮೇ. 05;ಕರೋನಾಕಷ್ಟಕಾಲದಲ್ಲಿ ಸೂಕ್ತವಾದ ನಿರ್ಣಯವನ್ನುಕೈಗೊಂಡು ನಮ್ಮಜನರಿಗೆ ನೆರವಾಗಿ ಜೀವವನ್ನು ಉಳಿಸಲು ಸುಕೋ ಬ್ಯಾಂಕ್ ಸಿಂಧನೂರು ಪಟ್ಟಣದಲ್ಲಿ ಐಎಂಎ ಮತ್ತು ಜನತಾ ಸೌಹಾರ್ದ ಸಹಕಾರಿಜೊತೆ ಸುಸಜ್ಜಿತವಾದ ಆಸ್ಪತ್ರೆಯನ್ನು ಪ್ರಾರಂಭ ಮಾಡುತ್ತಿರುವುದು ಶ್ಲಾಘನೀಯ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬೆಳಗಾವಿಯಿಂದ ಬುಧವಾರ ಆನ್‍ಲೈನ್‍ನಲ್ಲಿ ಈ ವಿಷೇಷ ಕೋವಿಡ್‍ಆಸ್ಪತ್ರೆಯನ್ನು ಉದ್ಘಾಟನೆ ನೆರವೇರಿಸಿ, ಮಾತನಾಡಿದ...

1 ಸಾವಿರ ಹಾಸಿಗೆಯ ತಾತ್ಕಾಲಿಕ ಆಸ್ಪತ್ರೆ, ಕೋವಿಡ್ ಕೇರ್ ಆಸ್ಪತ್ರೆಗಳಿಗೆ ವೈದ್ಯ ಸಿಬ್ಬಂದಿಗಳ ತಾತ್ಕಾಲಿಕ ನೇಮಕ ಆರಂಭ

ಬಳ್ಳಾರಿ,ಮೇ04: ಬಳ್ಳಾರಿ ಜಿಲ್ಲಾಡಳಿತದಿಂದ ಕೋವಿಡ್-19 ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಹಾಗೂ ಕೋವಿಡ್ ರೋಗಿಗಳಿಗೆ ಉತ್ತಮ ಚಿಕಿತ್ಸೆಯನ್ನು ನೀಡುವ ಉದ್ದೇಶದಿಂದ ಜಿಲ್ಲೆಯಾದ್ಯಂತ ಕೋವಿಡ್ ಕೇರ್ ಆಸ್ಪತ್ರೆಗಳನ್ನು ತೆರೆಯಲು ನಿರ್ಧರಿಸಿದೆ. ಇದರ ಜೊತೆಗೆ ತೋರಣಗಲ್ ಬಳಿಯ ಜಿಂದಾಲ್ ಎದುರುಗಡೆಯ ವಿಶಾಲ ಮೈದಾನದಲ್ಲಿ 1 ಸಾವಿರ ಹಾಸಿಗೆ ಸೌಕರ್ಯವುಳ್ಳ ತಾತ್ಕಾಲಿಕ ಆಸ್ಪತ್ರೆಯು ಆರಂಭಿಸಲಾಗುತ್ತಿದೆ. ಈ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸಲು...

ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಅತಿಥಿ ಗೃಹದಲ್ಲಿ 50 ಹಾಸಿಗೆಗಳ ಕೋವಿಡ್ ಕೇರ್ ಐಸೋಲೇಶನ್ ಕೇಂದ್ರ

ಬಳ್ಳಾರಿ ಮೇ., 04:- ಜೈನ್ ಇಂಟರ್ ನ್ಯಾಷನಲ್ ಟ್ರೇಡ್ ಆರ್ಗನೈಸೇಶನ್ ಮತ್ತು ಸೇವಾ ಭಾರತಿ ಸಹಯೋಗದಲ್ಲಿ ಬಡವರು ಮತ್ತು ಮಧ್ಯಮ ವರ್ಗದ ಕೋವಿಡ್ ರೋಗಿಗಳಿಗೆ ಐಸೋಲೇಶನ್ ಮತ್ತು ಕೋವಿಡ್ ಚಿಕಿತ್ಸೆ ನೀಡುವ ಉದ್ದೇಶದಿಂದ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಅತಿಥಿ ಗೃಹದಲ್ಲಿ 50 ಹಾಸಿಗೆಗಳ ಕೋವಿಡ್ ಕೇರ್ ಐಸೋಲೇಶನ್ ಕೇಂದ್ರ ಪ್ರಾರಂಭಿಸಲಾಗಿದೆ ಎಂದು ವಿವಿಯ...

ಮೂರು ಕಡೆ ಸಿಡಿಲಿಗೆ ನಾಲ್ವರು ಬಲಿ

ಬಳ್ಳಾರಿ ಮೇ 04. ಕೂಡ್ಲಿಗಿ ತಾಲೂಕಿನ ಪ್ರತ್ಯೇಕ ಮೂರು ಕಡೆಗಳಲ್ಲಿ ಸಿಡಿಲು ಬಡಿದು ನಾಲ್ವರು ಮೃತಪಟ್ಟಿರುವ ಘಟನೆ ಮಂಗಳವಾರ ಸಂಜೆ 3ರಿಂದ 4 ಗಂಟೆಯ ಸಮಯದಲ್ಲಿ ನಡೆದಿದೆ.ನೆಲಬೊಮ್ಮನಹಳ್ಳಿಯಲ್ಲಿ ಸಿಡಿಲಿಗೆ ಇಬ್ಬರು ಬಲಿಯಾಗಿದ್ದಾರೆ. ತಾಲೂಕಿನ ನೆಲಬೊಮ್ಮನಹಳ್ಳಿಯ ಹೊಲದಲ್ಲಿ ಕುರಿ ಮೇಯಿಸಲು ಹೋಗಿದ್ದ ಚಿನ್ನಾಪ್ರಪ್ಪ(40) ಮತ್ತು ಈರಣ್ಣ(50) ಎಂಬುವವರು ಮಳೆ ಬರುತ್ತಿದ್ದ ಹಿನ್ನೆಲೆ ಮರದಡಿಗೆ ಹೋಗಿದ್ದಾಗ ಏಕಕಾಲದಲ್ಲಿ ಸಿಡಿಲು...

ಕೋವೀಡ್-19 ಗೆ ವಿಶ್ವವಾಣಿ ಪತ್ರಕರ್ತ ಸಿದ್ದರಾಮಪ್ಪ ಸಿರಿಗೇರಿಯವರ ತಂದೆ ಕೆಂಚಪ್ಪ ನಿಧನ

ಬಳ್ಳಾರಿ ಮೇ 04:- ವಿಶ್ವವಾಣಿ ದಿನಪತ್ರಿಕೆಯ ಜಿಲ್ಲಾ ವರದಿಗಾರ ಸಿದ್ದರಾಮಪ್ಪ ಸಿರಿಗೇರಿ ಅವರ ತಂದೆ ಕೆಂಚಪ್ಪ ಸಿರಿಗೇರಿ (70) ಸೋಮವಾರ ಕೋವಿಡ್-19 ಗೆ ಬಲಿಯಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಉಸಿರಾಟದ ತೊಂದರೆಯಿಂದ ನಗರದ ನಿವಾಸದಲ್ಲಿ ನಿಧನರಾದರು. ಮೃತರಿಗೆ ಇಬ್ಬರು ಪುತ್ರರು, ನಾಲ್ಕು ಜನ ಪುತ್ರಿಯರಿದ್ದು, ಅಪಾರ ಬಂಧು- ಬಳಗವನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಮಂಗಳವಾರ ಸಂಜೆ...
- Advertisement -spot_img

Latest News

ಖ್ಯಾತ ಹಿರಿಯ ನಟ ದಿಲೀಪ ಕುಮಾರ ನಿಧನ

ಮುಂಬೈ ಜು., 07- ಭಾರತದ ಚಿತ್ರರಂಗದ ದಿಗ್ಗಜ ದಿಲೀಪ್‍ಕುಮಾರ ಇಂದು ಮುಂಜಾನೆ 7.30 ಕ್ಕೆ ವಿಧಿವಶರಾಗಿದ್ದಾರೆ. 94 ವರ್ಷ ವಯಸ್ಸಿನ ಹಿರಿಯ, ಜನಪ್ರೀಯ ನಡ ದಿಲೀಪ ಕುಮಾರ...
- Advertisement -spot_img