Thursday, October 21, 2021

ಈಜು- ಜಿಮ ತರಬೇತುದಾರರಿಗೆ ಆಹಾರ ಕಿಟ ವಿತರಣೆ

Must Read
- Advertisement -

ಬೆಳಗಾವಿ ಜು.22 : ಬೆಳಗಾವಿ ವೃತ್ತದ ನಿವೃತ್ತ ಅಭಿಯಂತ ಹಾಗೂ ಬೆಳಗಾವಿ ಇನಸ್ಟಿಟ್ಯೂಟ್ ಆಫ್ ಎಂಜನಿಯರಿಂಗ್ ಸಂಸ್ಥೆಯ ಅಧ್ಯಕ್ಷ ರಮೇಶ ಜಂಗಲ ಅವರ ಕುಟುಂಬದವರಿಂದ ಈಜು ಮತ್ತು ಜಿಮ ತರಬೇತುದಾರರ ಕುಟುಂಬದವರಿಗೆ ಸೋಮವಾರದಂದು ಆಹಾರ ಕಿಟ ವಿತರಣೆ ಮಾಡಲಾಯಿತು..
ಕೋರೊನಾ ಎರಡನೇಯ ಹಾವಳಿ ಸಂದರ್ಭದಲ್ಲಿ ಬೆಳಗಾವಿ ನಗರದಲ್ಲಿನ ಎಲ್ಲ ಈಜುಕೋಳ ಮತ್ತು ಜಿಮಗಳು ಬಂದ ಆದ ಹಿನ್ನಲೆಯಲ್ಲಿ ಈಜುಕೋಳ ಮತ್ತು ಜಿಮನಲ್ಲಿ ತರಬೇತಿ ನೀಡುತ್ತಿರುವ ತರಬೇತುದಾರರು ತೀವ್ರ ಸಂಕಷ್ಟ ಎದುರಿಸುತ್ತಿದ್ದರು. ಇದನ್ನು ಗಮನಿಸಿದ ರಮೇಶ ಜಂಗಲ ಕುಟುಂಬದವರು ಸುಮಾರು 20 ಈಜು ಮತ್ತು ಜಿಮ ತರಬೇತುದಾರರ ಕುಟುಂಬಗಳಿಗೆ ಆಹಾರ ಕಿಟ ವಿತರಣೆ ಮಾಡುವ ಮೂಲಕ ಸಹಾಯ ಹಸ್ತ ಚಾಚಿದ್ದಾರೆ.
ಗೋವಾವೇಸ ಬಳಿವಿರುವ ಬೆಳಗಾವಿ ಮಹಾನಗರ ಪಾಲಿಕೆಯ ಈಜುಕೋಳದಲ್ಲಿ ನಡೆದ ಆಹಾರ ಕಿಟ ವಿತರಣೆ ಸಂದರ್ಭದಲ್ಲಿ ಈಜು ತರಬೇತುದಾರ ಉಮೇಶ ಕಲಘಟಗಿ, ಹಿರಿಯ ಅಭಿಯಂತ ವಿ,ಬಿ.ಜವೂರ, ಪ್ರಕಾಶ ಶೇರಿ, ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

http://epaper.hknewsnet.com/m/471/60d225f8c60fe

- Advertisement -

ರಮೇಶ ಜಂಗಲ ಅವರ ಕುಟುಂಬದವರಿಂದ ಇಲ್ಲಿಯವರೆಗೆ ಬೆಳಗಾವಿ ಮತ್ತು ಬೇವಿನಕೊಪ್ಪ ಗ್ರಾಮದಲ್ಲಿನ ಸುಮಾರು 100 ಕುಟುಂಬಗಳಿಗೆ ಆಹಾರ ಕಿಟ್‌ಗಳನ್ನು ವಿತರಿಸುವ ಮೂಲಕ ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ.

- Advertisement -
- Advertisement -

LEAVE A REPLY

Please enter your comment!
Please enter your name here

- Advertisement -
Latest News

ಖ್ಯಾತ ಹಿರಿಯ ನಟ ದಿಲೀಪ ಕುಮಾರ ನಿಧನ

ಮುಂಬೈ ಜು., 07- ಭಾರತದ ಚಿತ್ರರಂಗದ ದಿಗ್ಗಜ ದಿಲೀಪ್‍ಕುಮಾರ ಇಂದು ಮುಂಜಾನೆ 7.30 ಕ್ಕೆ ವಿಧಿವಶರಾಗಿದ್ದಾರೆ. 94 ವರ್ಷ ವಯಸ್ಸಿನ ಹಿರಿಯ, ಜನಪ್ರೀಯ ನಡ ದಿಲೀಪ ಕುಮಾರ...
- Advertisement -
- Advertisement -