Wednesday, October 20, 2021

ಮಲ್ಲಿಕಾರ್ಜುನ್ ರಾಜನ್ನವರ ಶಿವಾಧೀನ

Must Read
- Advertisement -

ಘಟಪ್ರಭಾ ಮೇ., ೧೯- ನಗರದ ಗಣ್ಯ ವ್ಯಾಪಾರಸ್ಥರು ಅಖಿಲ ಭಾರತ ವೀರಶೈವ ಘಟಪ್ರಭಾ ಘಟಕದ ಅಧ್ಯಕ್ಷರು ಆದ ಮಲ್ಲಿಕಾರ್ಜುನ್ ರಾಜನ್ನವರ ಅವರು ಇಂದು ಬೆಳಗಿನ ಜಾವ ಶಿವಾಧಿನರಾಗಿದ್ದಾರೆ.

ಮಲ್ಲಿಕಾರ್ಜುನ್ ರಾಜನ್ನವರ ಅವರು ಸ್ನೇಹಜೀವಿ, ಸಂಗೀತಪ್ರೇಮಿ, ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಸರಳ ಜೀವಿಯಾಗಿದ್ದರು. ಮೃತರು ತಾಯಿ, ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರ, ಸಹೋದರ ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

- Advertisement -

ಮೃತರ ಅಂತ್ಯಕ್ರಿಯೆಯು ಅವರ ತೋಟದಲ್ಲಿ ಜರುಗಿತು.

- Advertisement -
- Advertisement -

LEAVE A REPLY

Please enter your comment!
Please enter your name here

- Advertisement -
Latest News

ಖ್ಯಾತ ಹಿರಿಯ ನಟ ದಿಲೀಪ ಕುಮಾರ ನಿಧನ

ಮುಂಬೈ ಜು., 07- ಭಾರತದ ಚಿತ್ರರಂಗದ ದಿಗ್ಗಜ ದಿಲೀಪ್‍ಕುಮಾರ ಇಂದು ಮುಂಜಾನೆ 7.30 ಕ್ಕೆ ವಿಧಿವಶರಾಗಿದ್ದಾರೆ. 94 ವರ್ಷ ವಯಸ್ಸಿನ ಹಿರಿಯ, ಜನಪ್ರೀಯ ನಡ ದಿಲೀಪ ಕುಮಾರ...
- Advertisement -
- Advertisement -